ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು. == ಜನನ == ಉತ್ತರಪ್ರದೇಶದಲಕ್ನೋದಲ್ಲಿ 1955 ನವೆಂಬರ್ 4 ರಂದು ಜನಿಸಿದರು. == ಚಿತ್ರರಂಗ ಪ್ರವೇಶ == ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ ಸಾವನ್ ಕೊ ಆನೆದೋ, ಮತ್ತು ರಾಜಾ ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಧಾರವಾಹಿಗಳಲ್ಲಿ ನಟಿಸಿದ್ದಾಳೆ. == ಚಿತ್ರಗಳ ಪಟ್ಟಿ == ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2012 ( ) 2003 ( ) 2002 2002 ( . ) 2000 ( ' ) 1999 ( ) 1998 ( . ) 1997 (1997 )| ( ) 1997 . 1 ( . ) 1997 (1997 )| ( ) 1996 ( ) 1995 ( . ) 1995 ()| ( . ) 1995 1995 ( ) 1995 ( ) 1994 ( ' ) 1993 ( . - ) 1993 ( . ) 1993 ( ' ) 1993 ( ) 1993 ( (' )) 1993 ( ' ) 1993 ( ) 1992 ( . ) 1992 1992 ( -) 1992 ( ) 1991 ( ) 1991 . 13 ( ) 1991 1991 1990 ( . ) 1990 ( ) 1990 ( ' ) 1990 : 1990 ( ) 1989 1988 ( ' ) 1988 ( . ) 1987 ( ' ) 1986 ( , ' ) 1985 (1985 ) ( ) 1984 ( ) 1983 ( ) 1982 ( , ) 1982 1981 ( ) 1981 1981 1980 ( ) 1980 - 1980 1980 1979 ( . ) 1979 ( ) 1979 ( . /) 1979 ( ) 1979 ( ) 1978 1978 ( ) 1978 ( ) 1977 ( . ) 1977 1977 1977 ( ) 1976 ( - ' ) 1975 ( ) 1974 ( ) 1968 == ಅಂತ್ಯಕ್ರಿಯ == ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು. == ಹೊರಗಿನ ಕೊಂಡಿಗಳು == ರೀತಾ ಭಾದುರಿ ಐ ಎಮ್ ಡಿ ಬಿನಲ್ಲಿ == ಉಲ್ಲೇಖ ==